ವಿಜಯಪುರ: ಅಂಬೇಡ್ಕರ್ ಭಾವ ಚಿತ್ರಕ್ಕೆ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದುರುದ್ದೇಶದಿಂದ ಅಂಬೇಡ್ಕರ್ ಫೋಟೋಗೆ ಅವಮಾನ ಮಾಡಿದ ಇಬ್ಬರನ್ನು ಇಂಡಿ ಪೊಲೀಸರು ಬಂಧಿಸಿದ್ದಾರೆ. 35 ವರ್ಷ ವಯಸ್ಸಿನ ಶರಣಬಸಪ್ಪ ಗಣಪತಿ ಹರಿಜನ್ ಹಾಗೂ 34 ವರ್ಷ ವಯಸ್ಸಿನ ದೇವರಮನಿ ಬಂಧಿತ ಆರೋಪಿಗಳಾಗಿದ್ದ...