ಬಲಪಂಥೀಯ ವಿಚಾರ ಧಾರೆಯ ಏಕಪಕ್ಷೀಯ ಚಿತ್ರ ಅನ್ನೋ ವಿವಾದಕ್ಕೆ ಕಾರಣವಾಗಿದ್ದ 'ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರ ನಡಾವ್ ಲ್ಯಾಪಿಡ್ ನೀಡಿರುವ ಹೇಳಿಕೆಯು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರ ಒಂದು ಅಸಭ್ಯ ಚಿತ್ರ ಎಂದು ಕರೆದಿರುವ ಅವರು, ಸ್ಪರ್ಧ...