ನವದೆಹಲಿ: ನೂತನ ಸಂಸತ್ ಭವನದಲ್ಲಿ ಅಶೋಕ ಸ್ತಂಭವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. ಕಂಚಿನ ಅಶೋಕ ಸ್ತಂಭವು 6.5 ಮೀಟರ್ ಎತ್ತರ ಮತ್ತು 9,500 ಕೆ.ಜಿ. ತೂಕ ಇದೆ. ಅಶೋಕ ಸ್ತಂಭವನ್ನು ಸಂಸತ್ ಭವನದ ಮೇಲೆ ಇರಿಸಲಾಗಿದ್ದು, ಅನಾವರಣ ಕಾರ್ಯಕ್ರಮಕ್ಕೂ ಮುನ್ನ ಪೂಜೆಯನ್ನೂ ನೆರವೇರಿಸಲಾಯಿತು. ಲೋಕಸಭೆ ಸ್ಪೀಕರ್ ಓಂ ಬಿರ್ಲಾ,...