ಪಾಟ್ನಾ: ಕಳವು ಮಾಡಿದ ಬೈಕ್ ವಶಪಡಿಸಿಕೊಳ್ಳಲು ಹೋಗಿದ್ದ ಪೊಲೀಸ್ ಅಧಿಕಾರಿ ಅಶ್ವಿನ್ ಕುಮಾರ್ ಅವರನ್ನು ಸ್ಥಳೀಯ ಗುಂಪೊಂದು ಹತ್ಯೆ ಮಾಡಿರುವ ಬೆನ್ನಲ್ಲೆ ಅವರ ತಾಯಿ ಕೂಡ ಸಾವನ್ನಪ್ಪಿದ್ದು, ಮಗನ ಸಾವಿನ ಸುದ್ದಿ ಕೇಳಿದ ಆಘಾತದಿಂದ ಅವರು ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಿಹಾರದ ಪೊಲೀಸ್ ಅಧಿಕಾರಿಯಾಗಿರುವ 52 ವರ್ಷ ವಯಸ್ಸಿನ...