ಮಹಿಳೆಯೊಬ್ಬರು ಕುದಿಯುವ ಎಣ್ಣೆಗೆ ಕೈಹಾಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯು ಸಲೀಸಾಗಿ ಕುದಿಯುತ್ತಿರುವ ಎಣ್ಣೆಯಿರುವ ಬಾಣಲೆಗೆ ಕೈಹಾಕಿ ಬೋಂಡಾವನ್ನು ತಿರುವಿ ಹಾಕುವ ವಿಡಿಯೋ ವೈರಲ್ ಆಗಿದೆ. (adsbygoogle = window.adsbygoogle || []).push({}); ಈ ವಿಡಿಯೋ ಟ್ವಿಟ...