ಈ ವಿಡಿಯೋ ನೋಡಿದರೆ ಶಾಕ್ ಆಗ್ತೀರಿ:  ಕುದಿಯುತ್ತಿರುವ ಎಣ್ಣೆಗೆ ಕೈ ಹಾಕಿದ ಮಹಿಳೆ ಮುಂದೇನಾಯ್ತು ನೋಡಿ! - Mahanayaka

ಈ ವಿಡಿಯೋ ನೋಡಿದರೆ ಶಾಕ್ ಆಗ್ತೀರಿ:  ಕುದಿಯುತ್ತಿರುವ ಎಣ್ಣೆಗೆ ಕೈ ಹಾಕಿದ ಮಹಿಳೆ ಮುಂದೇನಾಯ್ತು ನೋಡಿ!

28/10/2020

ಮಹಿಳೆಯೊಬ್ಬರು ಕುದಿಯುವ ಎಣ್ಣೆಗೆ ಕೈಹಾಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯು ಸಲೀಸಾಗಿ ಕುದಿಯುತ್ತಿರುವ ಎಣ್ಣೆಯಿರುವ ಬಾಣಲೆಗೆ ಕೈಹಾಕಿ ಬೋಂಡಾವನ್ನು ತಿರುವಿ ಹಾಕುವ ವಿಡಿಯೋ ವೈರಲ್ ಆಗಿದೆ.


Provided by

 


ಈ ವಿಡಿಯೋ ಟ್ವಿಟ್ಟರ್ ನಲ್ಲಿ ಪೋಸ್ಟ್ ಆದ ಬಳಿಕ 96 ರೀ ಟ್ವೀಟ್ ಆಗಿದೆ.  604 ಲೈಕ್ ಗಳು 23 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದಿದೆ. ಈ ವಿಡಿಯೋ ನೋಡಿ ಜನರು ಆಶ್ಚರ್ಯ ಚಕಿತರಾಗಿದ್ದಾರೆ.


ನಾವು ಇಂತಹ ದೃಶ್ಯವನ್ನು ನೋಡಿಯೇ ಇಲ್ಲ. ಮತ್ತು ಈ ಮಹಿಳೆ ಹೇಗೆ ಕುದಿಯುವ ಎಣ್ಣೆಗೆ ಕೈಹಾಕುತ್ತಿದ್ದಾಳೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಜನರು ಬೆರಗಾಗಿ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ.

 


ಇತ್ತೀಚಿನ ಸುದ್ದಿ