ಮನಮಾ, ಬಹ್ರೇನ್: ಬಹ್ರೈನ್ ನ ಪ್ರಧಾನ ಮಂತ್ರಿ ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ( 84) ನಿಧನರಾಗಿದ್ದು, ಈ ಸ್ಥಾನಕ್ಕೆ ಅವರ ತಮ್ಮನ ಪುತ್ರ ಸಲ್ಮಾನ್ ಬಿನ್ ಅಲ್ ಖಲೀಫಾ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಟೇಟ್ ನಲ್ಲಿ ಬಹ್ರೈನ್ ನ ಪ್ರಧಾನ ಮಂತ್ರಿ ಷೇಕ್ ಖಲಿಫಾ ಬಿನ್ ಸಲ್ಮಾನ...