ಬಂಟ್ವಾಳ: ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿ ಇಬ್ಬರನ್ನು ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್. ನೇತೃತ್ವದ ತಂಡ ಬಂಧಿಸಿದೆ. ಪುತ್ತೂರು ಸರ್ವೆ ಗ್ರಾಮದ ಬಾವಿ ಕಟ್ಟೆ ನಿವಾಸಿಗಳಾದ ಪ್ರಮೋದ್ ಹಾಗೂ ಆತನ ಪತ್ನಿ ಸುಮತಿ ಯಾನೆ ಸುಮ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ವಿಟ್ಲ ಮುನ್ನೂರು ದಂಬ...