ಮುದ್ದೇನೇರಳೇಕೆರೆ: ಎನ್ ಗಂಗಪ್ಪ ಎಜುಕೇಶನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಮುದ್ದೇನೇರಳೇಕೆರೆ ಗ್ರಾಮದಲ್ಲಿ ಸೊಸೈಟಿ ವತಿಯಿಂದ ಜಗಜ್ಜ್ಯೋತಿ ಬಸವ ಜಯಂತಿಯನ್ನ ಸರಳವಾಗಿ ಆಚರಿಸಲಾಯಿತು. ಕಾರ್ಯದರ್ಶಿ ತಿಪ್ಪೇಸ್ವಾಮಿ ಎಂ.ಕೆ. ಮಾತನಾಡಿ, ಜಗತ್ತು ಕಂಡ ಅತಿ ಶ್ರೇಷ್ಟ ಮಹಾನ್ ಮಾನವತವಾದಿ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಹುಟ್ಟಿದ...