ಬೈಂದೂರು: ಅಪ್ರಾಪ್ತ ವಯಸ್ಕರನ್ನು ವಾಹನ ಚಲಾಯಿಸಲು ಬಿಡಬೇಡಿ ಎಂದು ಟ್ರಾಫಿಕ್ ಪೋಲಿಸರು ಎಷ್ಟು ಹೇಳಿದರೂ ಪೋಷಕರು ಹೇಳುವುದಿಲ್ಲ, ಏನೂ ಆಗುವುದಿಲ್ಲ ಎಂದು ಹೇಳಿ ಪೋಷಕರು ನಿರ್ಲಕ್ಷ್ಯವಹಿಸುತ್ತಾರೆ. ಆದರೆ ಇದರಿಂದಾಗಿ ಮುಂದೆ ಅನಾಹುತಗಳಾದಾಗ ಪಶ್ಚಾತಾಪ ಪಟ್ಟು ಪ್ರಯೋಜನ ಏನು? ಇಂತಹದ್ದೊಂದು ಘಟನೆ ಬೈಂದೂರಿನ ಶಿರೂರು ಎಂಬಲ್ಲಿ ನಡೆದಿದೆ. ...