ಚಿಕ್ಕಬಳ್ಳಾಪುರ: ವೀಳ್ಯದೆಲೆ ಬಾಯಿ ಕೆಂಪಗಾಗಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ, ಇದೀಗ ವೀಳ್ಯದೆಲೆಯ ಬೆಲೆ ಗ್ರಾಹಕನ ಮುಖ ಕೆಂಪಗಾಗುವಂತೆ ಮಾಡಿದೆ. ಹೌದು...! ವೀಳ್ಯದೆಲೆಯ ಬೆಲೆ ಮಾರುಕಟ್ಟೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿದ್ದು, ಗ್ರಾಹಕನಿಗೆ ದೊಡ್ಡ ಶಾಕ್ ನೀಡಿದೆ. ಈ ಹಿಂದೆ ವೀಳ್ಯದೆಲೆ 50-60 ರೂಪಾಯಿಯೊಳಗೆ ಗ್ರಾಹಕನ ಕೈಗ...