ಬುದ್ಧರು ದೇವರನ್ನು ಒಪ್ಪಿದ್ದರೆ? ಉತ್ತರ: "ಇಲ್ಲ". ಕಾರಣ? ಯಾರೂ ದೇವರನ್ನು ನೋಡಿಲ್ಲ, ಯಾರಿಗೂ ದೇವರು ಯಾರೆಂಬುದು ಗೊತ್ತಿಲ್ಲ, ಆದ್ದರಿಂದ ಬುದ್ಧರು ದೇವರನ್ನು ಒಪ್ಪಲಿಲ್ಲ. ಹಾಗಿದ್ದರೆ ಈ ಪ್ರಪಂಚ ಸೃಷ್ಟಿಸಿರುವುದು ದೇವರೇ ಅಲ್ಲವೆ? ಬುದ್ಧರ ಪ್ರಕಾರ ಇಲ್ಲ. ಯಾಕೆಂದರೆ ಈ ಪ್ರಪಂಚವನ್ನು ದೇವರು ಸೃಷ್ಟಿಸಿದ್ದಾನೆ ಎಂದು ಸಾಧಿಸಲು ಯಾರಿಗೂ ...