ಆತ 6 ತಿಂಗಳುಗಳಿಂದ ಕರೆಂಟ್ ಬಿಲ್ ಕಟ್ಟೇ ಇಲ್ಲ, 9,990 ರೂಪಾಯಿ ಬಿಲ್ ಬಾಕಿ ಉಳಿಸಿರುವುದೇ ಅಲ್ಲದೇ ಬಿಲ್ ವಸೂಲಿಗೆ ಬಂದ ಲೈನ್ ಮ್ಯಾನ್ ಗಳ ಜೊತೆಗೆ ಗಲಾಟೆ ಮಾಡಿ, ಕಾಂಗ್ರೆಸ್ ಗ್ಯಾರೆಂಟಿಯ ನೆಪದಲ್ಲಿ ಲೈನ್ ಮ್ಯಾನ್ ಗೆ ಅವಾಚ್ಯ ಶಬ್ದ ಬಳಸಿ ಚಪ್ಪಲಿಯಿಂದ ಹೊಡೆದಿದ್ದಾನೆ. ಹೌದು..! ಈ ಘಟನೆ ನಡೆದಿರುವುದು ಕೊಪ್ಪಳ ಜಿಲ್ಲೆಯ ಕುಕನಪಲ್ಲಿ ಗ...