ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಜೋ ಬಿಡನ್ ಅವರು ಗೆದ್ದ ಬಳಿಕ ಆಡಿದ ಪ್ರಬುದ್ಧ ಮಾತುಗಳು ಇದೀಗ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. “ನಾನು ಅಮೆರಿಕವನ್ನು ಕೆಂಪು ಮತ್ತು ನೀಲಿಯ ಆಧಾರದಲ್ಲಿ ನೋಡುವುದಿಲ್ಲ, ಯುನೈಟೆಡ್ ಸ್ಟೇಟ್ಸ್ ಆಗಿ ಮಾತ್ರವೇ ನೋಡುತ್ತೇನೆ ಎಂದು ಹೇಳುವ ಮೂಲಕ ತನ್ನ ವಿರುದ್ಧ ಮತ ಚಲಾಯಿಸಿದವರಿಗ...