ಅರಿಜೋನಾ: ಏರ್ಪೋರ್ಟ್ ಗೆ ನುಗ್ಗಿ ವಿಮಾನವನ್ನೇ ಕದ್ದ ಘಟನೆ ಅರಿಜೋನಾದಲ್ಲಿ ನಡೆದಿದೆ. ಈ ವಿಚಾರವನ್ನು ಸ್ವತಃ ಪೊಲೀಸರೇ ಬಹಿರಂಗಪಡಿಸಿದ್ದು, ಕಳ್ಳರಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಬೈಕ್, ಕಾರು ಕಳವು ಮಾಡುವುದನ್ನು ಕೇಳಿದ್ದೇವೆ. ಆದರೆ ಕಾಟನ್ವುಡ್ ವಿಮಾನ ನಿಲ್ದಾಣದ ಮುಖ್ಯದ್ವಾರವನ್ನು ನಿಷ್ಕ್ರಿಯಗೊಳ...