ಕೋಟ: ಮಗುವಿಗೆ ಎದೆಹಾಲು ಕುಡಿಸುತ್ತಿದ್ದ ತಾಯಿ ಕುಸಿದು ಬಿದ್ದು ಮೃತಪಟ್ಟ ಫೆ.18ರಂದು ಬೆಳಗ್ಗೆ ನಡೆದಿದೆ. ಗುಣವತಿ(39) ಮೃತ ಮಹಿಳೆ. ಡಿ.23ರಂದು ಉಡುಪಿಯ ತಾಯಿ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿ ಗಂಡು ಮಗುವಿನ ಜನನ ನೀಡಿದ್ದ ಗುಣವತಿ, 21 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದಿದ್ದರು.ಸುಮಾರು ಒಂದು ವಾರ...