ಮಸ್ಕತ್: ಒಮಾನ್ ನ ಸಾಂಪ್ರದಾಯಿಕ ಕ್ರೀಡೆ ಬುಲ್ ಫೈಟ್ ನ್ನು ನಿಷೇಧಿಸಲಾಗಿದ್ದು, ಮನರಂಜನೆಗಾಗಿ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಅಲ್ಲಿನ ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಲೆ ಅಥವಾ ಮನರಂಜನಾ ಪ್ರದರ್ಶನಗಳಿಗಾಗಿ ಪ್ರಾಣಿಗಳ ಮೇಲೆ ಕ್ರೌರ್ಯ ಸರಿಯಲ್ಲ, ಒಂದು ವೇಳೆ ಇಂತಹ ಕ್ರೌರ್ಯಗಳು ನಡೆದರೆ ಅವರ ಮೇಲೆ ಕಟ್ಟು...