ಮಂಗಳೂರು ನಗರದ ಬಿಜೈಯಲ್ಲಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ವೊಂದು ಆತಂಕ ಸೃಷ್ಟಿಸಿದ ಪ್ರಸಂಗ ಇಂದು ನಡೆದಿದೆ. ಬಸ್ ನಿಲ್ದಾಣದ ಅನುಮಾನಾಸ್ಪದ ಬ್ಯಾಗ್ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಬಾಂಬ್ ಸ್ಕ್ಯಾಡ್ , ಶ್ವಾನದಳ ಅದನ್ನು ಪರಿಶೀಲನೆ ನಡೆಸಿತು. ಈ ನಡುವೆ ಬ್ಯಾಗ್ ವಾರಸುದಾರ ಪತ್ತೆಯಾಗಿದ್ದು, ಅದ...
ಹಾಸನ: “ಸುವರ್ಣ ಕರ್ನಾಟಕ” ಹೆಸರು ಎಷ್ಟು ಚೆನ್ನಾಗಿದೆ ಅಲ್ವೇ? ಆದ್ರೆ, ರಾತ್ರಿ ವೇಳೆ ಕರ್ನಾಟಕದ ಬಸ್ ನಿಲ್ದಾಣಗಳನ್ನು ನೋಡಿದರೆ, ಎಷ್ಟು ಜನ ನಿರಾಶ್ರಿತರು ಇನ್ನೂ ಇದ್ದಾರೆ. ಅವರಿಗೆ ಕನಿಷ್ಟ ಒಂದು ರಾತ್ರಿ ಸುರಕ್ಷಿತವಾಗಿ ಮಲಗುವಂತಹ ವ್ಯವಸ್ಥೆಗಳು ಇಲ್ಲಿಲ್ಲ ಎನ್ನುವುದು ಸತ್ಯ. ಪೋಷಕರ ಜೊತೆಗೆ ಮಲಗಿದ್ದ ಅಲೆಮಾರಿ ಸಮುದಾಯದ ಬಾಲಕಿ...