ಪುತ್ತೂರು: ಗೋಡಂಬಿ ತಿನ್ನುತ್ತಿದ್ದ ವೇಳೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡು 3 ವರ್ಷದ ಮಗು ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಲ್ಮರ ಎಂಬಲ್ಲಿ ನಡೆದಿದೆ. ಪುತ್ತೂರಿನ ಸಾಲ್ಮರದ ಉರಮಾಲ್ ನಿವಾಸಿ ಇಸಾಕ್ ಎಂಬವರ 3 ವರ್ಷದ ಮಗು ನವಾಜ್ ಬುಧವಾರ ಮಧ್ಯಾಹ್ನ ಗೋಡಂಬಿ ತಿನ್ನುತ್ತಿದ್ದು. ಈ ವೇಳೆ ಗೋಡಂಬಿ ಗಂಟಲಲ್ಲ...