ಜೇನುತುಪ್ಪವು ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ವಸ್ತುವಾಗಿದೆ. ಜೇನುತುಪ್ಪವನ್ನು ಆಹಾರವಾಗಿ ಮಾತ್ರವಲ್ಲದೆ, ಅನೇಕ ಕಾಯಿಲೆಗಳಿಗೆ ಔಷಧಿಯಾಗಿಯೂ ಬಳಸಲಾಗುತ್ತಿದೆ. ಹಾಗಾಗಿ ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. “ಸೆಂಟೌರಿ ಹನಿ” (Centauri Honey) ಜೇನು ಬ್ರಾಂಡ್ ಈಗ ವಿಶ್ವದ ಅತ್ಯಂತ ದುಬಾರಿ ಜೇನುತುಪ್ಪ ಎಂಬ ದಾಖಲೆಯನ್ನು ಹೊಂದ...