ಬೆಂಗಳೂರು: ಕೊರೊನಾ ಮೂರನೇ ಅಲೆ ಬೆನ್ನಲ್ಲೇ ನಗರದಲ್ಲಿ ಮಕ್ಕಳ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದೆ. ದಕ್ಷಿಣ ವಲಯದ ಪದ್ಮನಾಭನಗರದಲ್ಲಿರುವ ರೀಜನಲ್ ಮ್ಯಾನೇಜ್ಮೆಂಟ್ ಕೋಆಪರೇಟಿವ್ ಕೇಂದ್ರದಲ್ಲಿ 40 ಹಾಸಿಗೆಗಳ ಮಕ್ಕಳ ಆರೈಕೆ ಕೇಂದ್ರ ತೆರೆಯಲಾಗಿದೆ. ಸೋಂಕಿಗೆ ತುತ್ತಾಗುವ ಮಕ್ಕಳಿಗೆ ಅವಶ್ಯವಿರುವ ಸಾಮಾನ್ಯ ಹಾಸಿಗೆ ಹಾಗೂ ಆಕ್ಸಿಜನ್ ಬ...