ಪುದುಚೇರಿ: ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮಹಿಳೆಯರು ಮಂತ್ರಿ ಸ್ಥಾನ ಪಡೆಯಬಾರದು ಎನ್ನುವ ಅಘೋಷಿತ ನಿಯಮ ಬರೋಬ್ಬರಿ 40 ವರ್ಷಗಳ ಬಳಿಕ ನಿರ್ಣಾಮಗೊಂಡಿದ್ದು, ಈ ಅಘೋಷಿತ ನಿಯಮವನ್ನು ಮುರಿದು ಚಂದಿರಾ ಪ್ರಿಯಾಂಗ್ ಅವರು, ಪುದುಚೇರಿಯ ಮಹಿಳಾ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚಂದಿರಾ ಪ್ರಿಯಾಂಗ್ ಪುದುಚೇರಿಯ ಎಐಎನ...