ಸಹರಾನ್ ಪುರ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಇಂದು ನಡೆದಿದೆ. ಆಜಾದ್ ಅವರ ಕಾರಿನ ಮೇಲೆ ಎರಡು ಗುಂಡುಗಳು ಬಿದ್ದಿದ್ದು, ಈ ಗುಂಡುಗಳ ಪೈಕಿ ಒಂದು ಗುಂಡು ಕಾರಿನ ಸೀಟ್ ಗೆ ತಗುಲಿ ಅವರ ಸೊಂಟವನ್ನು ತಾಗಿಕೊಂಡು ಹೋಗಿದ್ದರೆ, ಮತ...