ಜಗತ್ತಿನ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಹೆಸರು ಕೇಳಿದರೆ ಯಾರಿಗೆ ತಾನೆ ಗೊತ್ತಿಲ್ಲ. ಲಂಡನ್ ನ ಬಡ ಕುಟುಂಬದಲ್ಲಿ ಜನಿಸಿದ್ದ ಚಾರ್ಲಿ ಚಾಪ್ಲಿನ್, ತನ್ನ 12ನೇ ವಯಸ್ಸಿನಲ್ಲಿಯೇ ನಾಟಕಕ್ಕೆ ಸೇರ್ಪಡೆಗೊಂಡರು. ಹಲವಾರು ನಾಟಕ ಕಂಪೆನಿಗಳಲ್ಲಿ ದುಡಿಯುತ್ತಾ, ಆರಂಭದಲ್ಲಿ ಅಲೆಮಾರಿ ಜೀವನ ನಡೆಸಿದರು. ಆ ಬಳಿಕ ಅವರು ನಿರೀಕ್ಷಿಸದೆಯೇ, ಹಣ, ಹೆಸರು ಅ...