ಚಿಕ್ಕಬಳ್ಳಾಪುರ: ಗಂಡಿಗೆ 28 ವಯಸ್ಸು, ಹೆಣ್ಣಿಗೆ 25 ವರ್ಷವಾದರೂ ದೈಹಿಕ ಬೆಳವಣಿಗೆ ಕಾಣದೇ ಸಣ್ಣ ಮಕ್ಕಳಂತೆಯೇ ಇವರು ಕಾಣುತ್ತಿದ್ದರು. ಆದರೂ, ಈ ಎರಡೂ ಜೋಡಿಯನ್ನು ಪ್ರಕೃತಿಯೇ ಒಂದು ಮಾಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಶ್ರೀ ಕ್ಷೇತ್ರ ಕೈವಾರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಜೋಡಿ ಎಲ್ಲರನ್ನೂ ಗಮನ ಸೆಳೆಯಿತ...