ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮಕ್ಕಳಿಗೆ ಮೊಟ್ಟೆ ನೀಡುತ್ತಿರುವುದರ ಕೆಲವು ಮಠಾಧೀಶರು ಹೋರಾಟ ನಡೆಸುತ್ತಿದ್ದು, ಕೇವಲ ಬಾಳೆಹಣ್ಣು ಮಾತ್ರವೇ ನೀಡಿ ಇಲ್ಲದಿದ್ದರೆ, ಬೀದಿಗಿಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಮೊಟ್ಟೆ ತಿನ್ನದವರ ಮಕ್ಕಳಿಗೆ ಬಾಳೆಹಣ್ಣಿನ ಜೊತೆಗೆ ಶೇಂಗಾ ಕೂಡ ನೀಡಲು ಸರ್ಕ...