ಸಿನಿಡೆಸ್ಕ್: ಇಡೀ ಕರ್ನಾಟಕವನ್ನೇ ಕಣ್ಣೀರಿನಲ್ಲಿ ಮುಳುಗಿಸಿದ ಈ ಮೂವರು ಯುವ ನಟರ ಜನ್ಮ ದಿನಾಂಕ ಕೂಡ ಒಂದೇ ಆಗಿದ್ದು, ಈ ವೃತ್ತಿ ಜೀವನವನ್ನು ಮೀರಿಸಿದ ಈ ಮೂವರು ನಟರಿಗೂ ಸಾಮ್ಯತೆ ಇದೆ. ಈ ಮೂವರ ಸಾವಿನ ಸಂದರ್ಭದಲ್ಲಿಯೂ ಕರ್ನಾಟಕ ಕೇಳಿದ ಪ್ರಶ್ನೆ ಒಂದೇ, “ಈ ಸಾವು ನ್ಯಾಯವೇ?” ಮೊದಲಿಗೆ ಚಿರಂಜೀವಿ ಸರ್ಜಾ ಹೃದಯಾಘಾತಕ್ಕೆ ಬಲಿಯಾದರು. ಆ ...
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಮಗನನ್ನು ನೋಡಲು ಅರ್ಜುನ್ ಸರ್ಜಾ ಅವರ ಮಾವ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ಮೊಮ್ಮಗನನ್ನು ನೋಡಲು ಕುಟುಂಬ ಸಮೇತರಾಗಿ ಆಸ್ಪತ್ರೆಗೆ ಬಂದಿದ್ದಾರೆ. ಮಾವ ಆಸ್ಪತ್ರೆಗೆ ಬರುತ್ತಿದ್ದಂತೆಯೇ ನಟ ಧ್ರುವ ಸರ್ಜಾ ಕೂಡ ಆಸ್ಪತ್ರೆಗೆ ಬಂದಿದ್ದಾರೆ. ಚಿರು ಸಾವಿನ ನೋವಿನ ನಡುವೆಯೇ ...
ಬೆಂಗಳೂರು: ಸ್ಯಾಂಡಲ್ ವುಡ್ ನ ನಟ ದಿ. ಚಿರಂಜೀವಿ ಸರ್ಜಾ ಅವರ ಕುಟುಂಬಕ್ಕೆ ಜೂನಿಯರ್ ಚಿರು ಮತ್ತೆ ಬಂದಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಚಿರು ಪತ್ನಿ ಮೇಘನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿರು ಸಾವಿನಿಂದ ನೋವಿನಲ್ಲಿದ್ದವರಿಗೆ, ಚಿರು ಪುತ್ರನ ಆಗಮನವಾಗುತ್ತಿದ್ದಂತೆಯೇ ಸಂತಸ ಮೂಡಿದೆ. ಜೂನಿಯರ್ ಚಿರು ಎಂದೇ...