ಮಧ್ಯಪ್ರದೇಶ: ಪತ್ನಿ ತಯಾರಿಸಿದ ಚಟ್ನಿ ರುಚಿಕರವಾಗಿಲ್ಲ ಎಂದು ಪತಿಯೋರ್ವ ಆಕೆಯನ್ನು ಥಳಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದ್ದು, ಪತ್ನಿಯನ್ನು ಹತ್ನೆ ಮಾಡಿದ ಬಳಿಕ ಆರೋಪಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇಲ್ಲಿನ ಗೋರಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಉಪರಾಯಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಉಪರಾಯನಗಾಂವ್ ...