ರೀಲ್ಸ್ ಹೀರೋ ಮಾತ್ರ ಅಲ್ಲ, ಸಮಾಜ ಸೇವಕರೂ ಆಗಿರುವ ಕಾಫಿ ನಾಡಿನ ಚಂದು, ತಮ್ಮದೇ ಶೈಲಿಯ ಹಾಡು ಡಾನ್ಸ್ ಗಳು, ಮುಗ್ದತೆಯ ಮಾತುಗಳಿಂದ ಜನರಿಗೆ ಹತ್ತಿರವಾಗಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಚಂದು, ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯೂ ಹೌದು. ನಾನು ಪುನೀತಣ್ಣ, ಶಿವಣ್ಣನ ಅಭಿಮಾನಿ, ಕಾಫಿ ನಾಡು...