ನವದೆಹಲಿ: ಕೊರೊನಾ ಎರಡನೇ ಅಲೆಯ ಭೀತಿ ದೂರವಾಗುತ್ತಿದ್ದಂತೆಯೇ 3ನೇ ಅಲೆಗೆ ಈಗಲೇ ಸರ್ಕಾರ ಸಿದ್ಧವಾಗುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳೇ ಕೊರೊನಾ ವೈರಸ್ ಗೆ ಟಾರ್ಗೆಟ್ ಆಗಿದೆ ಎಂದು ಕೆಲವು ತಜ್ಞರು ಹೇಳಿದ್ದಾರೆ. ಆದರೆ ಇದು ಇನ್ನು ಕೂಡ ಸ್ಪಷ್ಟವಾಗಿಲ್ಲ. ಆದರೂ ಸಮಸ್ಯೆ ಉಂಟಾದ ಬಳಿಕ ಪರಿತಪಿಸುವುದಕ್ಕಿಂತಲೂ ಅದಕ್ಕೂ ಮುನ್ನವೇ ಮುನ್ನೆಚ್ಚ...