ಹೈದರಾಬಾದ್: ಹೈದರಾಬಾದ್ ಸರ್ಕಾರಿ ಆಸ್ಪತ್ರೆಯಿಂದ 500 ಕೊವಿಶೀಲ್ಡ್ ಲಸಿಕೆ ಬಾಟಲಿಗಳು ಕಾಣೆಯಾಗಿವೆ ಎಂದು ಪೊಲೀಸರು ತಿಳಿಸಿದ್ದು, 500 ಕೊವಿಶೀಲ್ಡ್ ಲಸಿಕೆ ಬಾಟಲಿ ಇದ್ದ 50 ಬಾಕ್ಸ್ ನಾಪತ್ತೆಯಾಗಿದೆ. ಈ ಬಗ್ಗೆ ಕೊಂಡಾಪುರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ದೂರು ನೀಡಿದ್ದು, ಮೇ 19ರಂದು ಈ ಘಟನೆ ಬೆಳಕಿಗೆ ಬಂದಿದೆ. ಸ್ಟಾಕ್ ಪರಿಶೀ...