ಮುಂಬೈ: ಇನ್ನೂ ಕೊರೊನಾ ಲಸಿಗೆ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎನ್ನುವುದನ್ನೇ ಪತ್ತೆ ಹಚ್ಚಲಾಗಿಲ್ಲ. ಇದರ ನಡುವೆಯೇ ಕೊರೊನಾ ಲಸಿಕೆಯಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಹಿಂದೂ ಮತ್ತು ಮುಸ್ಲಿಮ್ ಸಂಘಟನೆಗಳು ಹೇಳಿಕೊಂಡಿವೆ. ಚೀನಾದಲ್ಲಿ ತಯಾರಾಗುವ ಲಸಿಕೆಯಲ್ಲಿ ಹಂದಿ ಮಾಂಸದ ಜಿಲಾಟಿನ್ ಅಂಶ ಬಳಸಲಾಗುತ್ತ...