ಮುಂಬೈ: ಬಂಗಲೆಗಳು ಹಾಗೂ ಫಾರ್ಮ್ ಹೌಸ್ ಗಳನ್ನು ಬಾಡಿಗೆ ನೀಡಿ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಣ ಮಾಡುವ ಜಾಲವೊಂದನ್ನು ಮುಂಬೈ ಅಪರಾಧ ಶಾಖೆ ಪೊಲೀಸರು ಬಹಿರಂಗಗೊಳಿಸಿದ್ದಾರೆ. ಈ ಸಂಬಂಧ 9 ಮಂದಿ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದ್ದು, 40 ವರ್ಷದ ತನ್ವೀರ್ ಅಕಿಲ್ ಹಶ್ಮಿ ಎಂಬಾತನನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಫ...