ಜಶ್ ಪುರ: ವೇಗವಾಗಿ ಬಂದ ಕಾರೊಂದು ದಸರಾ ಮೆರವಣಿಗೆಯ ಮೇಲೆ ಹತ್ತಿದ್ದು, ಪರಿಣಾಮವಾಗಿ 20ಕ್ಕೂ ಅಧಿಕ ಮಂದಿ ನಜ್ಜುಗುಜ್ಜಾಗಿದ್ದಾರೆ. ಓರ್ವ ಗಾಯಾಳು ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢ(Chhattisgarh)ದ ಜಶ್ ಪುರ ಜಿಲ್ಲೆಯ ಪಠಾಲ್ ಗಾಂವ್ ನಲ್ಲಿ ನಡೆದಿದೆ. ಜನರು ದಸರಾ ಮೆರವಣಿಗೆ ನೋಡಲು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ...