ವಿಜಯನಗರ: ಹಂಪಿಯ ಸುರಕ್ಷಿತ ಸ್ಮಾರಕಗಳ ಮೇಲೆ ಏರಿ ರೀಲ್ಸ್ ಮಾಡಿದ ಯೂಟ್ಯೂಬರ್ ಮಂಡ್ಯ ಮೂಲದ ದೀಪಕ್ ಗೌಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದೀಪಕ್ ಗೌಡ ಹಂಪಿಯ ಸುರಕ್ಷಿತ ಸ್ಮಾರಕದ ಮೇಲೆ ಹತ್ತಿ ಕೇಳಿಸದೇ ಕಲ್ಲುಕಲ್ಲಿನಲಿ ಅನ್ನೋ ಹಾಡಿಗೆ ಭರತನಾಟ್ಯ ಮಾಡಿದ್ದು, ಇದನ್ನು ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದ. ...