ಕೊಟ್ಟಿಗೆಹಾರ: ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಬಣಕಲ್ ಕೊಟ್ಟಿಗೆಹಾರ ಸುತ್ತಮುತ್ತ ಮನೆ, ಕೊಟ್ಟಿಗೆ, ದೇವಸ್ಥಾನ, ಗದ್ದೆ, ತೋಟಗಳಲ್ಲಿ ಕೇದಗೆ ಗಿಡ, ಲಕ್ಕೆ ಕುಡಿಯನ್ನು ಇಡಲಾಯಿತು. ಗ್ರಾಮೀಣ ಭಾಗದಲ್ಲಿ ಕೇದಗೆ ಗಿಡವನ್ನು ಕತ್ತರಿಸಿ ತಂದು ಮನೆ, ತೋಟ, ಗದ್ದೆ, ಬಾವಿ, ಕೊಟ್ಟಿಗೆ ಮುಂತಾದ ಕಡೆಗಳಲ್ಲಿ ಇಡುವ ಸಂಪ್ರದಾಯವಿದ್ದು ಸಂಜೆ ಸಮಯದಲ್...