ಮುಂಬೈ: ಮಹಿಳೆಯೊಬ್ಬರು ಮಾಡಿರುವ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿರುವ ಮಹಾರಾಷ್ಟ್ರದ ಸಾಮಾಜಿಕ ಮತ್ತು ನ್ಯಾಯ ಸಚಿವ ಧನಂಜಯ್ ಮುಂಡೆ, ತಾನು ಅತ್ಯಾಚಾರ ಮಾಡಿಲ್ಲ. ಆದರೆ 2003ರಿಂದಲೂ ಆ ಮಹಿಳೆಯ ಜೊತೆಗೆ ತನಗೆ ದೈಹಿಕ ಸಂಬಂಧ ಇದೆ ಎಂದು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಎನ್ ಸಿಪಿ ನಾಯಕ ಧನಂಜಯ್, ಆ...