ಬೆರಳಿನ ನೆಟ್ಟಿಗೆ ತೆಗೆಯುವುದೆಂದರೆ ಕೆಲವರಿಗೆ ಇನ್ನಿಲ್ಲದ ಖುಷಿ. ಕೆಲವರು ಆಗಾಗ ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಂತೂ ಆಗಾಗ ನೆಟ್ಟಿಗೆ ತೆಗೆಯುತ್ತಲೇ ಇರುತ್ತಾರೆ. ಈ ರೀತಿಯಾಗಿ ನೆಟ್ಟಿಗೆ ತೆಗೆಯುವುದು ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಪದೇ ಪದೇ ನೆಟ್ಟಿಗೆ ತ...
ಕೀವ್: ಉಕ್ರೇನ್ ನಲ್ಲಿ ರಷ್ಯಾ ಪಡೆ ಜನರ ಮಾರಣಹೋಮವನ್ನು ಮುಂದುವರಿಸಿದೆ. ರಷ್ಯಾದ ಕ್ರೂರತನಕ್ಕೆ ಉಕ್ರೇನ್ ನಲುಗಿದ್ದು, ಉಕ್ರೇನ್ ನ ಪ್ರಜೆಗಳು ಇದೀಗ ತಮ್ಮ ಸಾವನ್ನು ಎದುರು ನೋಡುತ್ತಿದ್ದಾರೆ. ಇದೀಗ ಉಕ್ರೇನ್ ನ ಮಹಿಳೆಯೊಬ್ಬರು ಮಾಡಿರುವ ಟ್ವೀಟ್ ಎಂತಹ ಕಠೋರ ಮನಸ್ಸಿನವರ ಹೃದಯವನ್ನೂ ಕರಗಿಸುವಂತಿದೆ. ಮಹಿಳೆಯೊಬ್ಬರು ತನ್ನ ಹೆಣ್ಣು ಮಗು...
ಪುಟ್ಟ ನಾಲ್ಕನೇ ತರಗತಿಯ ಬಾಲಕಿಯೊಬ್ಬಳು ತನ್ನ ಪುಟ್ಟ ತಂಗಿಯನ್ನು ಮಡಿಲಲ್ಲಿಟ್ಟುಕೊಂಡು ತರಗತಿಗೆ ಹಾಜರಾಗುತ್ತಿರುವ ಹೃದಯಸ್ಪರ್ಶಿ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಮಣಿಪುರದ ಮೈನಿಂಗ್ ನ ನಾಲ್ಕನೇ ತರಗತಿಯ ಹುಡುಗಿ ಲಿಯು ಪಮೇಯ್ ತನ್ನ ತಂಗಿಯನ್ನು ತನ್ನ ಜೊತೆ ಶಾಲೆಗೆ ಕರೆದುಕೊಂಡು ಹೊಗುತ್ತಿದ್ದಳು. ಲ...
ಬೆಂಗಳೂರು: ರಾಜ್ಯದ ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ(Narayana Gowda) ಘೋಷಿಸಿದ್ದಾರೆ. ವಿಕಾಸಸೌಧ(Vikasa Soudha(ದಲ್ಲಿ ಸುದ್ದಿಗೋಷ್ಟ...
ಬೆಂಗಳೂರು: ಹಲಾಲ್ ವಿವಾದದ ಬಳಿಕ ಇದೀಗ ಆಜಾನ್ ವಿವಾದವನ್ನು ಬಿಜೆಪಿ ಪರ ಸಂಘಟನೆಗಳು ಆರಂಭಿಸಿವೆ. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಪ್ರಿಯಾಂಕ್ ಖರ್ಗೆ(Priyank Kharge) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಜರಂಗದಳ(Bajarangadal)ದವರು ಸಿಎಂ ಆಗಿದ್ದಾರೆ ಅಂತ ಅನ್ನಿಸ್ತಿದೆ. ರಾಜ್ಯದಲ್ಲಿ ಸರ್ಕಾರವೇ ಸತ...
ಸುದೀರ್ಘವಾದ ಪ್ರೇಮದ ನಂತರ ಮದುವೆಯಾದ ಜೋಡಿ ಪ್ರಕೃತಿ ಆಟಕ್ಕೆ ಬಲಿಯಾದ ಘಟನೆ ಕೇರಳದಲ್ಲಿ ನಡೆದಿದ್ದು, ಸೆಲ್ಫಿ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದ ಜೋಡಿಯ ಜೀವನದಲ್ಲಿ ದುರಂತವೇ ನಡೆದು ಹೋಗಿದೆ. ಹೌದು..! ರೆಜಿ ಮತ್ತು ಕನಿಕಾ(Reji- Kannika) ಎಂಬ ಜೋಡಿಯ ಜೀವನದಲ್ಲಿ ಇಂತಹದ್ದೊಂದು ದುರ್ಘಟನೆ ನಡೆದಿದ್ದು, ಬೆಂಗಳೂರಿ...
ನವದೆಹಲಿ: ಉತ್ತರಾಖಂಡ್ ಡೆಹ್ರಾಡೂನ್ ಮೂಲದ 78 ವರ್ಷದ ವೃದ್ಧೆಯೊಬ್ಬರು ಆಕೆಯ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ವಿಲ್ ಮಾಡಿದ್ದಾರೆ. ತನ್ನಲ್ಲಿದ್ದ 50 ಲಕ್ಷ ಮೌಲ್ಯದ ಆಸ್ತಿ ಜತೆಗೆ 10 ತೊಲ ಚಿನ್ನವನ್ನು ಕೂಡ ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ. ರಾಹುಲ್ ಗಾಂಧಿಯವರಿಗೆ ತನ್ನ ಸಮಸ್ತ ಆಸ್ತಿಯನ್ನು ವಿಲ್...
ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ(SSLC) ಪರೀಕ್ಷಾ ಕೇಂದ್ರದ ಬಳಿ ಸೋಮವಾರ ಬೆಳಿಗ್ಗೆ 9.45ರ ಸುಮಾರಿಗೆ ಹೆಜ್ಜೇನು ದಾಳಿ(Honey bee attack) ನಡೆಸಿದ್ದು, ಘಟನೆಯಲ್ಲಿ ವಿದ್ಯಾರ್ಥಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಗರದ ಕೇಶ್ವಾಪುರದ ಸರ್ವೋದಯ ವೃತ್ತದ ಬಳಿಯ ಸೇಂಟ್ ಮೈಕಲ್ಸ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲ...
ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ, ನೀವು ಹೊಟ್ಟೆಯ ಕೊಬ್ಬು (Belly Fat) ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಇದು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಯುನೈಟೆಡ್ ಸ್ಟೇಟ್ಸ್ನ ಮೇಯೊ ಕ್ಲಿನಿಕ್ನ ಸಂಶೋಧಕರು 12 ಆರೋಗ್ಯವಂತ ಜನರ ಮೇಲೆ ಕೆಲವು ವಾರಗಳ ಅಧ್ಯಯನವನ್ನು ನಡೆಸಿದ್ದಾರೆ. ಸಾ...
ಹೈದರಾಬಾದ್: ಗಾಂಜಾದ ದಾಸನಾಗಿದ್ದ 15 ವರ್ಷದ ಬಾಲಕನಿಗೆ ತಾಯಿ ಘೋರ ಶಿಕ್ಷೆಯನ್ನು ನೀಡಿದ ಘಟನೆ ತೆಲಂಗಾಣದ ಸೂರ್ಯ ಪೇಟ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಲ್ಲಿಯೋ ಹೇಗೆಯೋ ಗಾಂಜಾ ಸೇದುವುದನ್ನು ಕಲಿತಿದ್ದ 15 ವರ್ಷದ ಹುಡುಗ. ಗಾಂಜಾಕ್ಕೆ ದಾಸನಾಗಿದ್ದ. ಗಾಂಜಾ ಸೇದಲು ಹಣ ಸಾಕಾಗದ ವೇ...