ವಿಜಯಪುರ: ಟ್ರಾಕ್ಟರ್ ನಲ್ಲಿ ಡಿಜೆ ಹಾಕಿಕೊಂಡು ಸಂಚರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ರಸ್ತೆಯಲ್ಲಿಯೇ ಹೊಡೆದಾಟ ನಡೆಸಿದ್ದು, ಘಟನೆ ನಡೆದು ಮೂರು ದಿನಗಳಾದರೂ ಇನ್ನೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಟ್ರ್ಯಾಕ್ಟರ್ನಲ್ಲಿ ಜೋರಾಗಿ ಡ...