ರಘೋತ್ತಮ ಹೊ.ಬ 1941 ಮಾರ್ಚ್ 28 ರಂದು ಬಾಬಾಸಾಹೇಬ್ ಅಂಬೇಡ್ಕರ್ ರವರು ಬಾಂಬೆಯ "ಭಟ್ ಹೈಸ್ಕೂಲ್ ಸಭಾಂಗಣ"ದಲ್ಲಿ ತನ್ನ ಸಮುದಾಯ ಅಂದರೆ ಮಹಾರ್ ಸಮುದಾಯದ ಹಣಕಾಸು ಪರಿಸ್ಥಿತಿ ಕುರಿತು ಮಾತನಾಡುತ್ತಾರೆ. ಮುಖ್ಯವಾಗಿ ಮಹಾರ್ ಸಮುದಾಯದ ಸಮುದಾಯದ ಸದಸ್ಯರು ಮಾಡಿಕೊಂಡಿದ್ದ "ಸಮುದಾಯದ ಪಂಚಾಯತಿ" ಕುರಿತು ಅವರು ಅಂದು ಮಾತಾಡುತ್ತಾರೆ. ...
ಪರಶುರಾಮ್. ಎ ಡಾ.ಬಿ.ಆರ್.ಅಂಬೇಡ್ಕರರು ಕಣ್ಣೀರು ಹಾಕಿದ್ದರೆ! ಅವರ ಕಣ್ಣೀರನ್ನು ಒರೆಸುವ ಕೈಗಳು ಇಡೀ ಭಾರತದಲ್ಲಿ ಇನ್ನೂ ಸಿಕ್ಕಿಲ್ಲವೇ? ಹಾಗಾದರೆ ಎಂತಹ ದೊಡ್ಡ ಅಪಚಾರದಲ್ಲಿ ಭಾರತೀಯರಾದ ನಾವುಗಳು ಇನ್ನೂ ಋಣಭಾರ ಹೊತ್ತಿದ್ದೇವೆಂದು ಊಹಿಸಿಕೊಳ್ಳಿ. ಬಾಲ್ಯದಲ್ಲಿ ಶಿಕ್ಷಣಕ್ಕಾಗಿ ಅಪ್ಪನಿಂದ ಸ್ಪೂರ್ತಿ ಪಡೆದು, ದೇಶ ವಿದೇಶಗಳಲ್ಲಿ ವಿದ...
ಜೇವರ್ಗ: ನೂತನ ಯಡ್ರಾಮಿ ತಾಲ್ಲೂಕಿನ ಕರಕಿಹಳ್ಳಿ ಗ್ರಾಮದಲ್ಲಿ ಇದೇ 23 ರಂದು ಸಾಯಂಕಾಲ 4 ಗಂಟೆಗೆ ವಿಶ್ವರತ್ನ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮ ಜರುಗಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಯುವ ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಭರ್ಮಾ ತಿಳಿಸಿದರು. ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠ...
ರಾಷ್ಟ್ರ ಸಂವಿಧಾನಕೆನೀನೆ ಶಿಲ್ಪಿಯುನೀನೆ ಶಿಲ್ಪಿಯುದಾರಿ ದೀಪವೂನೀನೆ ಕಲಿಸಿಕೊಟ್ಟೆಸಮಾನತೆಯನುಏಕತೆಯನು (adsbygoogle = window.adsbygoogle || []).push({}); ರಾಷ್ಟ್ರ ಸಂವಿಧಾನಕೆನೀನೆ ಶಿಲ್ಪಿಯುನೀನೆ ಕಲಿಸಿಕೊಟ್ಟೆಸಮಾನತೆಯನುನಿನ್ನ ಲೇಖನಿಯಬರಹ ದೇಶಕರ್ಚನೆಒಂದು ಒಂದು ಮಾತುಕೂಡಭೀಮ ಘರ್ಜನೆನಾಯಕ ನೀನು ಭೀಮರಾವ್ಮ...