ನವದೆಹಲಿ: ದೇಶವನ್ನು ರಕ್ಷಿಸ ಬೇಕಿರುವ ಜನಪ್ರತಿನಿಧಿಗಳು ಸಾಲು ಸಾಲು ಹೆಣಗಳು ಬೀಳುತ್ತಿದ್ದರೂ ಪಶ್ಚಾತಾಪವೇ ಇಲ್ಲದೇ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಸಂದರ್ಭದಲ್ಲಿ ವೈದ್ಯರೊಬ್ಬರು ಕೊವಿಡ್ ಸೋಂಕಿತರ ಸಾವು ನೋಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ. ಮ್ಯಾಕ್ಸ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಕೆಲಸ...