ಬೀಜಿಂಗ್: ನೂಡಲ್ಸ್ ತಿಂದು ಒಂದೇ ಕುಟುಂಬದ 9 ಜನರು ಸಾವನ್ನಪ್ಪಿರುವ ಘಟನೆಯೊಂದು ಚೀನಾದಲ್ಲಿ ನಡೆದಿದ್ದು, ಈ ಕುಟುಂಬದಲ್ಲಿ ಈಗ ಮೂವರು ಮಕ್ಕಳು ಮಾತ್ರವೇ ಬದುಕುಳಿದಿದ್ದಾರೆ. ಹೋಮ್ ಮೇಡ್ ನೂಡಲ್ಸ್ ನ್ನು ಫ್ರಿಡ್ಜ್ ನಲ್ಲಿಡಲಾಗಿತ್ತು. ಸುಮಾರು 1 ವರ್ಷಗಳಿಂದಲೂ ಇದು ಫ್ರಿಡ್ಜ್ ನಲ್ಲಿ ಹಾಗೆಯೇ ಇತ್ತು. ದೀರ್ಘ ಕಾಲ ಫ್ರಿಡ್ಜ್ ನಲ್ಲಿದ್ದು...