(adsbygoogle = window.adsbygoogle || []).push({}); ಭಾರತದ ಆಚರಣೆಗಳೇ ಬಹಳ ವಿಚಿತ್ರ. ಕೆಲವರು ದೇವತೆಗಳನ್ನು ಪೂಜಿಸಿದರೆ, ಇನ್ನು ಕೆಲವರು ರಾಕ್ಷಸರನ್ನು ಪೂಜಿಸುತ್ತಾರೆ. ಪುರಾಣ ಕಥೆಗಳಿಗೆ ಅನುಗುಣವಾಗಿ ಒಂದು ಆಚರಣೆ ಇದ್ದರೆ, ಇನ್ನೊಂದು ಆಚರಣೆ ಪುರಾಣಗಳು ಒಂದು ರಂಜನೆಯ ಕಥೆ, ಅದರ ಹಿಂದೆ ಯಾರೂ ಕಂಡರಿಯ...