ಸಿನಿಡೆಸ್ಕ್: ದೃಶ್ಯಂ 2 ಕನ್ನಡ ಚಿತ್ರದ ರಿಮೇಕ್ ಚಿತ್ರೀಕರಣ ಈ ತಿಂಗಳಿನಲ್ಲಿ ಆರಂಭವಾಗಲಿದ್ದು, ಮಲಯಾಲಂ ಚಿತ್ರದ ರಿಮೇಕ್ ಕನ್ನಡದಲ್ಲಿ ಬರಲಿದೆ. ದೃಶ್ಯಂ ಮೊದಲ ಭಾಗ ಕನ್ನಡದಲ್ಲಿ ಕೂಡ ಹಿಟ್ ಆಗಿತ್ತು. ಇದೀಗ ಎರಡನೇ ಭಾಗಕ್ಕೆ ಬಣ್ಣ ಹಚ್ಚಲು ರವಿಚಂದ್ರನ್ ಸಿದ್ಧರಾಗಿದ್ದಾರೆ. ಒಂದನೇ ಭಾಗದಲ್ಲಿ ಚಿತ್ರದ ಕಥಾನಾಯಕ ಪೊನ್ನಪ್ಪ(ರವಿಚಂದ್ರನ್ ...