ದೆಹಲಿ: ಆಸ್ಟ್ರಾಜೆನಿಕಾ ಲಸಿಕೆಯನ್ನು ಕೊರೊನಾ ವಿರುದ್ಧ ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, WHO ಅನುಮತಿ ನೀಡದೇ ಇರುವ ಲಸಿಕೆಯನ್ನು ಬಳಸಲು ಅಥವಾ ಪ್ರಯೋಗಿಸಲು ಭಾರತೀಯರೇನು ಹಂದಿಗಳೇ...
ದಾವಣಗೆರೆ: ಮದುವೆ ಊಟ ಮಾಡಿ 22 ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಫಲವನಹಳ್ಳಿ ತಾಂಡಾದಲ್ಲಿ ನಡೆದಿದೆ. ಫಲವನಹಳ್ಳಿ ಗ್ರಾಮದ ಸೀತಾ ನಾಯ್ಕ ಅವರ ಪುತ್ರನ ವಿವಾಹ ಸೋಮವಾರ ನಡೆದಿದ್ದು, ಬಳಿಕ ಔತಣಕೂಟ ಏರ್ಪಡಿಸಲಾಗಿತ್ತು. ಆದರೆ ಊಟ ಮಾಡಿದ 22 ಮಂದಿಗೆ ರಾತ್ರಿ ವಾಂತಿ, ಭೇದಿ, ತಲೆಸುತ್ತು ಕ...