ಎರ್ನಾಕುಲಂ: ಇಂಗ್ಲಿಷ್ ಮಾತನಾಡಲಿಲ್ಲ ಎಂಬ ಕಾರಣಕ್ಕೆ ನಾಲ್ಕು ವರ್ಷದ ಬಾಲಕನ ಮೇಲೆ ಟ್ಯೂಷನ್ ಸೆಂಟರ್ ಶಿಕ್ಷಕ ಥಳಿಸಿದ ಎನ್ನುವ ಆರೋಪದಲ್ಲಿ ಟ್ಯೂಷನ್ ಸೆಂಟರ್ ಶಿಕ್ಷಕನನ್ನುಬಂಧಿಸಲಾಗಿದೆ. ಬಾಲಕನ ಕೈಕಾಲಲ್ಲಿ ಗಾಯಗಳಾದ್ದು, ಮಗುವಿನ ದೇಹದ ಮೇಲೂ ಗಾಯಗಳು ಕಂಡುಬಂದಿವೆ. ದೌರ್ಜನ್ಯ ಎಸಗಿರುವುದಾಗಿ ಶಿಕ್ಷಕ ಪೋಲಿಸರ ಮುಂದೆ ತಪ್ಪೊಪ್ಪ...