ಬೆಂಗಳೂರು: ಇವಿಎಂನಲ್ಲಿ (EVM) ದೋಷ ಏನಾದರೂ ದೋಷ ಕಂಡು ಬಂದಲ್ಲಿ ಕೂಡಲೇ ಇವಿಎಂ ಯಂತ್ರವನ್ನು ಬದಲಾಯಿಸಲಾಗುವುದು ಎಂದು ಬೆಂಗಳೂರು ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ತಿಳಿಸಿದರು. ನಾಳೆ ನಡೆಯಲಿರುವ ಚುನಾವಣೆ ಸಿದ್ಧತೆ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 8,802 ಮತಗಟ್ಟೆಗ...
ಚೆನ್ನೈ: ಚುನಾವಣೆಗೆ ಇವಿಎಂ ಮೆಶಿನ್ ಗಳನ್ನು ಸರ್ಕಾರಿ ಬಸ್ ನಲ್ಲಿಯೋ, ವಾಹನದಲ್ಲಿಯೋ ಕೊಂಡು ಹೋಗುವುದು ನೀವು ಕಂಡಿರಬಹುದು. ಆದರೆ, ತಮಿಳುನಾಡಿನ ಈರೋಡ್, ದಿಂಡಿಗಲ್ ಮತ್ತು ಧರ್ಮಾಪುರಿಗಳಲ್ಲಿ ಇವಿಎಂನ್ನು ಸಾಗಿಸಿದ್ದು ಹೇಗೆ ಎಂದು ನೋಡಿದರೆ ಅಚ್ಚರಿಗೀಡಾಗುತ್ತೀರಿ. ಈರೋಡ್ನ ಅಂತಿಯೂರ್ ವಿಧಾನಸಭೆ ವ್ಯಾಪ್ತಿಯಲ್ಲಿನ ಕದಿರಿಮಲೈ ಗ್ರಾಮ,...
ಗುವಾಹಟಿ : ಬಿಜೆಪಿ ಶಾಸಕರೋರ್ವರ ಕಾರಿನಲ್ಲಿ ಇವಿಎಂ ಪತ್ತೆಯಾಗಿರುವ ಘಟಬನೆ ನಡೆದಿದ್ದು, ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಈಗಾಗಲೇ ಇವಿಎಂ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಈ ನಡುವೆ ಇಂತಹದ್ದೊಂದು ಘಟನೆ ನಡೆದಿರುವುದು ಚುನಾವಣೆ ವ್ಯವಸ್ಥೆಯ ಭದ್ರತೆಯ ಬಗೆಗೆ ಹಲವು ಪ್ರಶ್ನೆಗಳು ಉದ್ಭವಿಸಲು ಕಾರಣವಾಗಿದೆ. ಬಿಜೆಪ...
ನವದೆಹಲಿ: ಬಿಹಾರ ಚುನಾವಣೆ ಹಾಗೂ ಉಪಚುನಾವಣೆಗಳ ನಂತರ ಇದೀಗ ಎಲೆಕ್ಟ್ರಾನಿಕ್ ಮತ (ಇವಿಎಂ) ವಿರುದ್ಧ ಮತ್ತೆ ಆಕ್ರೋಶ ಕೇಳಿ ಬಂದಿದ್ದು, ಈ ವಿಚಾರ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ವಕೀಲ ಸಿ.ಆರ್. ಜಯ ಸುಕಿನ್ ಎಂಬವರು ಇವಿಎಂ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಚುನಾವಣೆಗಳಲ್ಲಿ ಇವಿಎಂ ಬಳಕೆ ಕೈಬಿಟ್ಟು, ಬ್ಯಾಲೆಟ್...