ಚಾಮರಾಜನಗರ: ಕಾಡಿನ ಐಸಿರಿಯಿಂದ ಕಂಗೊಳಿಸುವ ಗಡಿಜಿಲ್ಲೆ ಚಾಮರಾಜನಗರದಲ್ಲಿ ಈಗ ಎಲ್ಲಿ ನೋಡಿದರಲ್ಲಿ ಮಂಜಿನ ಮಯ. ಜಿಲ್ಲಾಧ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು ಬೆಳಗ್ಗೆ 8--9 ಆದರೂ ಮಂಜು ಮುಸುಕಿದ ವಾತಾವರಣ. ಹೌದು.. ಚಾಮರಾಜನಗರ ಜಿಲ್ಲೆಯಲ್ಲಿ ಮುಂಜಾನೆ ಮಂಜಿನ ಸೊಬಗು ಮೇಳೈಸಿದ್ದು, ಬೆಳಗ್ಗೆ ಒಂಭತ್ತಾದರೂ ದಟ್ಟನೆಯ ಮಂಜು ಚಳಿಯ ಕಚಗುಳ...