ಎಲ್ಲರಿಗೂ ಸ್ನೇಹಿತರು ಬೇಕು, ಆದರೆ ಈ ಆನೆ ಮರಿಗೆ ಈ ನಾಯಿ ಮಾತ್ರವೇ ಸ್ನೇಹಿತ. ನಾಯಿಯ ಜೊತೆಗೆ ಆನೆ ಮಾರಿ ಆಟವಾಡುತ್ತಿರುವ ವಿಡಿಯೋವೊಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಆನೆ ಥೈಲ್ಯಾಂಡ್ ನ ಎಲಿಫೆಂಟ್ ನೇಚರ್ ಪಾರ್ಕ್ನಲ್ಲಿ 2015ರಲ್ಲಿ ಚಿತ್ರೀಕರಿಸಲಾಗಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ...