ಮಹಾನಾಯಕ" ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ: ಸಂಚಿಕೆ(ಎಪಿಸೋಡ):35 ವಾರ : ಶನಿವಾರ ದಿನಾಂಕ :07/11/2020 ನಾವೆಲ್ಲರೂ ಹೋದ ವಾರ ಮಹಾನಾಯಕ ಧಾರಾವಾಹಿಗೆ ಡಬ್ಬಿಂಗ್ ಬಹುಮಾನ ಬಂದಿದ್ದು, ರಾಜ್ಯದ ಕೋಟಿ ಕೋಟಿ ಜನರು ಅಭಿನಂದಿಸಿ, ಖುಷಿ ಪಟ್ಟಿದ್ದು ಹಾಗೂ ಜೀ ವಾಹಿನಿಯ ಅವಾರ್ಡ ಕಾರ್ಯಕ್ರಮದಲ್ಲಿ ಖ್ಯಾತ ಹಂಸಲೇಖ ಸರ್ ವರು ...